ಕನ್ನಡಕ್ಕೊಬ್ಬರೇ | ಡಾ ರಾಜಕುಮಾರ್ ಜೀವನ-ಸಾಧನೆ ಕುರಿತ ವಿಶೇಷ ರಸಪ್ರಶ್ನೆ
Sat, 24 Apr
|quriositi.com/raj
ಡಾ ರಾಜ್ ಕುಮಾರ್ ಬದುಕು -ಸಾಧನೆ ಕುರಿತ ರಸಪ್ರಶ್ನೆ , ಮೇಘವಿ ಹಾಗು ಕೌಸ್ತುಭ ಇವರಿಂದ | A Quiz on Dr.Rajkumar By Quizmasters Meghavi & Kaustuba | ಎಲ್ಲರಿಗೂ ಉಚಿತ ಹಾಗು ಮುಕ್ತ ಪ್ರವೇಶ | FREE & Open to all | ಮುಕ್ತ ಹಾಗು ಶಾಲಾ ವಿಭಾಗದ ತಲಾ ೩ ಸ್ಪರ್ಧಿಗಳಿಗೆ ಒಟ್ಟು ೧೨೦೦೦ ರೂಪಾಯಿ ಮೊತ್ತದ ನಗದು ಬಹುಮಾನ | Cash prizes worth ₹ 12,000 to top 3 each from open and school categories


Time & Location
24 Apr 2021, 6:00 pm IST
quriositi.com/raj
Guests
About the Event
ಈ ರಸಪ್ರಶ್ನೆಗೆ ಉಚಿತ ಪ್ರವೇಶವಿದ್ದು, ಭಾಗವಹಿಸುವಿಕೆ ಎಲ್ಲರಿಗೂ ಮುಕ್ತವಾಗಿದೆ
The quiz is FREE & open to all for participation.
ಪ್ರಶ್ನೆಗಳು ಡಾ.ರಾಜ್ಕುಮಾರ್ ಅವರ ಜೀವನ ಮತ್ತು ಸಾಧನೆಯ ಕುರಿತಾಗಿರುತ್ತವೆ.
The questions will be on life and times of Dr.Rajkumar.
www.quriositi.com/raj ಅಂದರೆ ನೀವೀಗ ಭೇಟಿ ನೀಡಿರುವ ವೆಬ್ ಪೇಜಿನಲ್ಲಿಯೇ ವೀಡಿಯೊ ಮೂಲಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದರ ಕೆಳಭಾಗದಲ್ಲಿರುವ ಗೂಗಲ್ ಫಾರ್ಮ್ ನಲ್ಲಿ ನಿಮ್ಮ ಉತ್ತರವನ್ನು ನಮೂದಿಸಬೇಕಿರುತ್ತದೆ
Questions will be asked through a video at this webpage i.e www.quriositi.com/raj . Answers need to be enetered in the Google form below the video.
Register here
ಕನ್ನಡಕ್ಕೊಬ್ಬರೇ
Just click on + to proceed. No charges are applicable
₹0.00
Sale ended



